ಅಧೋಗತಿ

Posted by ಅಮಿತ್ ಶೆಟ್ಟಿ on 09-Nov-2016
ಕಣ್ಣ ಮೇಲೆ ಕಣ್ಣು ಹಾಕಿ,
ಪ್ರತೀ ಸತೀ ನನ್ನಾಗತಿ ಅಧೋಗತಿ.. ಅಧೋಗತಿ..

ತುರ್ತುಸ್ಥಿತಿ ಎದೆಯಾ ಪರಿಸ್ಥಿತಿ
ಬೇಕಾಗಿದೆ ಭಾವದ ಮೀಸಲಾತಿ.
ಅಧೋಗತಿ..

ಪ್ರೀತಿಯ ಗಣಿತವನ್ನು ನೀ ಕಲಿಸು ಇನ್ನು...

ಓ ಖುದಾ...ಓ ತು ಮೆರೆ ಖುದಾ..
ಓ ಖುದಾ...ಓ ತು ಮೆರೆ ಖುದಾ..

ತಿಳಿಯದ ಲೆಕ್ಕವನ್ನು ನೀ ಕಲಿಸು ಇನ್ನು

ಹೃದಯಕೆ ಮೆದುಳೊಂದು ಇಲ್ಲ,
ಕನಸ್ಸಲಿ ಕಿಡಿಗೇಡಿ ನಾನಂತು ಅಲ್ಲ.

ಮನಸ್ಸಿಗೆ ಸಕ್ಕರೆ ಖಾಯಿಲೆ ಬಂತಲ್ಲ,
ಇನ್ನಂತು ಜೀವಕೆ ಚಿಕಿತ್ಸೆಯೇ ಇಲ್ಲಾ..

ಕಣ್ಣ ಮೇಲೆ ಕಣ್ಣು ಹಾಕಿ,
ಪ್ರತೀ ಸತೀ ನನ್ನಾಗತಿ ಅಧೋಗತಿ.. ಅಧೋಗತಿ


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...