ದೀಪ

Posted by ರಕ್ಷಿತ್ ಆಚಾರ್ on 25-Nov-2016
ಎನ್ನ ಪ್ರೀತಿಯ ನೀಲಾಂಜನದಿ,
ದೇವರಿಗಿಟ್ಟ ದೀಪ ಕಣೆ ನೀ...
ನಿನ್ನ ಮೊಗದಿ ಹೊಮ್ಮುವ,
ಹಾಲಿನ ಕೆನೆಯಂತ ನಗುವೇ,
ಜಗ ಬೆಳಗೋ ಬೆಳಕು.

ಆ ನಗುವು ಆರದಂತೆ, 
ಕಾವಲು ಕಾಯಲು ಮೀಸಲು,
ನನ್ನ ಸರ್ವ ಶಕುತಿ......

ಅರೆಕ್ಷಣ ನನ್ನ ಬಿಡದೆ,
ಸುತ್ತೋ ನಿನ್ನ ಗುಂಗೇ,
ಎಲ್ಲೆ ಮೀರಿದೆನ್ನ ಭಕುತಿ......


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...