shreeketh
ವಿಶಾಂತ್ ರಾವ್ ರವರ ಬಗ್ಗೆ ಅವರದೇ ಧ್ವನಿಯಲ್ಲಿ ಕೇಳಿ
ಬರವಣಿಗೆ...
ನಾನು ನನ್ನ ಸಂತೋಷಕ್ಕಾಗಿ ಕಂಡುಕೊಂಡ ಪ್ರಾಕಾರ...
ನನ್ನ ಪರಿಕಲ್ಪನೆ ಹಾಗೂ ಸೂಕ್ಷ್ಮ ಗ್ರಹಿಕೆಗೆ ವೇದಿಕೆಯಾದ ಕ್ಷೇತ್ರ...
ನಾನು ನಾನಾಗಿಯೇ ತೊಡಗಿಕೊಳ್ಳುವ ಕಾಮಗಾರಿ...

ಕೃ. ವಿಶಾಂತ ರಾವ್...