shreeketh
ಎದುರು ಸಿಕ್ರೆ ತನ್ನ ನಗುವಿನಲ್ಲೇ ಎಲ್ಲರ ಮನ ಗೆಲ್ಲುವ ಈ ಯುವತಿಯ ಉತ್ಸಾಹ ಸಾಂಕ್ರಾಮಿಕ! ನೃತ್ಯ, ಹಾಡು, ನಿರೂಪಣೆ, ಕಾರ್ಯಕ್ರಮಗಳ ಅಚ್ಚುಕಟ್ಟಾದ ನಿರ್ವಹಣೆ, ಹಾಗೂ ಇವೆಲ್ಲದರ ಜೊತೆ ಬರಹ! ಆಕೆಯ ಬರಹಗಳಲ್ಲಿ ಹಿಂಗೇ ಉತ್ಸಾಹದಲ್ಲಿ ಓಡಾಡೋ ಹುಡುಗಿಯಿದ್ದಾಳೆ, ಕಂಗಳಲ್ಲಿ ನೂರು ಆಸೆ ಹೊತ್ತು ಬದುಕೋ ಯುವತಿಯ ಕಥೆಗಳಿದಾವೆ.
ಎಲ್ಲಕಿಂತ ಮುಖ್ಯವಾಗಿ ಈಕೆಯ ವ್ಯಕ್ತಿತ್ವದಲ್ಲಿ ಹಾಗೂ ಬರಹದಲ್ಲಿ ಕಾಣೋದು, ಕಂಡೂ ಕಾಣದ ಮಲೆನಾಡಿನ ಒಂಚೂರು ಚಿತ್ರ!

ಪ್ರೀತಿಯ ಬಗ್ಗೆ ಹುಡುಗಿಯರು ಬರೆದ್ರೆ, ಪ್ರೀತಿಗೆ ಒಂದು ವಿಶೇಷ ಕಳೆ‌. ಇವರ ಕವನಗಳನ್ನು ಪ್ರೀತಿಯ ನೆಪದಲ್ಲಿ ಇಸ್ಸನಿಯಲ್ಲಿ ಓದಿಕೊಳ್ಳಿ‌.