shreeketh
ಬದುಕಲ್ಲಿ ಬದುಕಿದ ಬದುಕನ್ನೂ, ಮನದಲ್ಲಿರೋ ಮಿಡಿತಗಳ ನಿನಾದವನ್ನೂ, ತಲೆಯಲ್ಲಿರೋ ಪ್ರಜ್ನ್ಯಾವಂತ ಆಲೋಚನೆಗಳಿಗೆ ಪಾತ್ರ ನೀಡಿ, ಅದಕ್ಕೇಂತನೇ ತನ್ನ ಸಮಯ ಮೀಸಲಿಟ್ಟಿರೋ ಈ ಯುವಕ, ಅಮಿತ್ ಶೆಟ್ಟಿ.
ಈತನ ಬರಹಗಳಲ್ಲಿ ವೈವಿಧ್ಯತೆ ಹಾಗೂ ಸೊಗಸುತನ ಎಲ್ಲರನ್ನು ಆಕರ್ಷಿಸುತ್ತದೆ. ಇಸ್ಸನಿಯ ತಾಣದಲ್ಲಿ ಓದಿ, ನಿಮ್ಮ ಅಭಿಮಾನವನ್ನು ಮುಂದುವರೆಸಿಕೊಂಡು ಹೋಗೋ ಜವಾಬ್ದಾರಿ ನಮ್ಮದು.