shreeketh
ಮಾತಿಗಾಗಿಯೇ ಹುಟ್ಟಿದವಳು, ಹುಟ್ಟಿರೋದೇ ಮಾತಿಗಾಗಿ ಅನ್ನೋ ಹುಡುಗಿ‌. ಸದಾ ಮುಗುಳ್ನಗು ಹಾಗೂ ಜೀವನದ ಬಗ್ಗೆ ಅದಮ್ಯ ಜಿಜ್ಞಾಸೆ ಈಕೆಯ ವಿಶೇಷತೆ. ಈಕೆಯ ಬರಹಗಳಲ್ಲಿ ಬದುಕಿನ ಗೊಂದಲಗಳು ಅಕ್ಷರಗಳಾಗ್ತವೆ, ಪ್ರೀತಿ ಅಲ್ಲಲ್ಲಿ ಪದರೂಪ ಹುಡುಕ್ಕುತ್ತವೆ.
ಮಲೆನಾಡಿನ ಮತ್ತೊಂದು ಹೆಮ್ಮೆಯ ಬರಹಗಾರ್ತಿ, ನಮ್ಮ ಇಸ್ಸನಿಯ ವೇದಿಕೆಯಲ್ಲಿ ನಿಮ್ಮ ಮುಂದೆ‌.