shreeketh
ಬಿರುಬೇಸಿಗೆಯ ಮಧ್ಯದಲ್ಲಿ ಬಳಲಿ ಬೆಂಡಾದ ಭೂಮಿಯ ಕಷ್ಟ ನೋಡಲಾಗದೇ ಅಚಾನಕ್ಕು ಒಂದು ಸಾಯಂಕಾಲ ಮೋಡಗಳೆಲ್ಲಾ ಒಟ್ಟು ಸೇರಿ ಅಳು ಸುರಿಸಿದಾಗ ನೆಲಕ್ಕೆ ಬಿದ್ದ ಮಳೆಹನಿ ಭುವಿಯನ್ನು ತೋಯಿಸಿದ ಮೇಲೆ ಹೊರಡುವ ಅನೂಹ್ಯ ಪರಿಮಳದೊಳಗೆ ಮನಸ್ಸು ಲೀನವಾಗಿ ಹೋಗಿರುವಾಗ ನಿಧಾನಕ್ಕೆ ಹೊರಬಂದು ಪ್ರೇಮ ಸಂಭಾಷಣೆ ನಡೆಸುವ ಗುಬ್ಬಚ್ಚಿಮರಿಗಳ ಚೀಂವ್ಗುಟ್ಟುವಿಕೆಯಂತೆ ಈ ಹುಡುಗ ಶ್ರೀನಿಧಿಯ ಬರಹಗಳು - ನಿಷ್ಕಲ್ಮಶ, ಸುಂದರ ಮತ್ತು ಓದುಗ ಕಳೆದುಹೋಗುವಷ್ಟು ಅಪ್ಯಾಯಮಾನ.
'ಪ್ರೀತಿ' ಎನ್ನುವುದರ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಶ್ರೀನಿಧಿಯ ಬರಹಗಳಲ್ಲಿ ಕೆಲವೊಮ್ಮೆ ತಾಯಿಯ ಸೆರಗು ಹಿಡಿದು ನೆಮ್ಮದಿಯಿಂದ ನಡೆಯುವ ಪುಟಾಣಿ ಬಾಲಕ ಕಾಣುತ್ತಾನೆ, ಕೆಲವೊಮ್ಮೆ ಈಗಿನ್ನೂ ಪ್ರಾಯಕ್ಕೆ ಬಂದು ಸ್ವಚ್ಛ ಮನಸ್ಸಿನಿಂದ ಮೊದಲ ಪ್ರೀತಿಯ ನಿವೇದನೆ ಮಾಡುವ ಚಿಗುರುಮೀಸೆಯ ಯುವಪ್ರೇಮಿ ಇಣುಕುತ್ತಾನೆ, ಇನ್ನೂ ಕೆಲವು ಸಲ ವರ್ಷವಿಡೀ ಮುನಿಸಿಕೊಳ್ಳುವ ಮಡದಿಯನ್ನು ದಿನಕ್ಕೊಂದು ಹೊಸಾ ವಿಧದಲ್ಲಿ ಮುದ್ದಿಸಿ ಸಂತೈಸುವ ಪ್ರಬುದ್ಧ ಪತಿ ಗೋಚರಿಸುತ್ತಾನೆ.
ಒಟ್ಟಿನಲ್ಲಿ ಮುತ್ತುಗಳನ್ನು ಜೋಡಿಸಿದಂತೆ ನಲ್ಮೆಯಿಂದ ಅಕ್ಷರಗಳನ್ನು ಹೆಣೆಯುವ ಈ ಹುಡುಗನ ಊರು 'ಮುತ್ತುಗೋಡು' ಎನ್ನುವುದು ಅಷ್ಟೇನೂ ಕಾಕತಾಳೀಯವಲ್ಲ.
ಪ್ರೀತೀಲಿ ಬಿದ್ದವರು, ಬಿದ್ದು ಎದ್ದವರು, ಬೀಳಬೇಕೆಂದಿರುವವರು ಅದರಲ್ಲೂ ಎಲ್ಲಾ ವಯೋಮಾನದ ಹುಡುಗಿಯರು ಒಮ್ಮೆ ಶ್ರೀನಿಧಿಯ ಬರಹಗಳನ್ನು ಓದುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಅವನ ಮೇಲೆ ಲವ್ವಾದರೆ ನಾನು ಜವಾಬ್ದಾರನಲ್ಲ!!!

ಹಾಲೆಂಡ್! ನಿಶ್ಶಬ್ಧದ ಕೂಸು.


ಕೆಂಪು ಟೇಪ್ ರೇಕಾರ್ಡರ್


ತುಂಗಾ


ಪ್ರೀತಿ!


ತಂಬೂರಿ...!


ದೋಣಿಯೊಳಗಿನ ನೀರು...!


ಒಲವೊಂದು ದಿಕ್ಕಿಲ್ಲದ ನಾವೆ!


ಸ್ವಗತ!


ಎತ್ತರಿಸಿದ ಹೆದ್ದಾರಿ


ಪ್ರೀತಿಯ ಪರಿ...!


ದಿನಾಂಕ: ಅಂದಾಜು 23/03/2032


ಪಾರಿಜಾತ


ಮಲೆನಾಡ ಗರ್ಭವದು!


ನಕ್ಷತ್ರದೂರಿಗೆ ಬೆಳಕ ಹಂಚುವವಳೆ!


ಕೆಳಗೆ ಬಿದ್ದ ನಕ್ಷತ್ರ ನೀನು!


ಕಣ್ಣಲ್ಲೇ ಸ್ಪರ್ಶಿಸುವ ನಿಮ್ಮ ಕಂಗಳಿಗಾಗಿ...!


ನನ್ನ ಪ್ರೀತಿಯ ಬ್ರಾಹ್ಮಣಿಗೆ...!


ಮೂರು ಮುಷ್ಟಿ ಒಲವು...!


ಹೃದಯದಿಂದ ಹೃದಯದವರೆಗೆ...!


"ತೂಗು ಮಂಚದಲ್ಲಿ ಕೂತು, ಮೇಘಶ್ಯಾಮನೆದೆಗೆ ಆತು...!"


A Series Of Dominance...!


Momentous Triumph in Mumbai…!


ಗೊತ್ತಾಗದಂತೆ ಹೃದಯ ಕದ್ದ ಚೋರನಿಗೆ...!


Vociferous Victory in Vizag...!


...ಮಳೆಗಾಲದಲ್ಲಿ ಬೆಚ್ಚಗೆ ಕೂತಿರುವವ!


ಅಮ್ಮ!


ರಾಮಾ ಮಾರಾ ರೇ!


Don’t break our heart till the extent it gets shattered.


ದೇವರನಾಡಿನಲ್ಲಿ ಜೇನುತುಪ್ಪದಂಗಡಿಯ ಒಡತಿ ನನ್ನಮ್ಮ!


ಒಂದಾಗಿಸಿಕೊಳ್ಳುವ ಹೊಣೆಯಷ್ಟೇ ನಿನ್ನದು...!


You, the stranger with an amiable smile...!


"ಬದುಕಿನಲ್ಲಿ ಹೂವು ಮತ್ತು ಬೆಳಕನ್ನು ಸಂಪಾದಿಸು...!"


It’s going to rain today, Life is beautiful...!


ನಿನ್ನೆ ಮೊನ್ನೆಯ ಒಲವಲ್ಲ ಗೆಳತಿ ಇದು..


ಇಸ್ಸನಿ...!


ಜೊಕೊವಿಕ್ ಹೊರಗೆ, ಜೋಕಲ್ಲ!


ಪಾರಿಜಾತ...!


ಮತ್ತೆ ಮಳೆಯಾಗುತ್ತಿದೆ, ಕೊಡೆ ಹಿಡಿದ್ರೆ ನಷ್ಟ ನಿಮಗೆ...!


We Are Just A Bunch Of Stupid People Who Decided To Be Happy…!


ಎಂದಿಂದಿಗೂ ನಿನ್ನ ಹೆಸರಲ್ಲಿ ದೀಪ ಹಚ್ಚುವವ..!


ಇಂತಿ ನಿನ್ನ ಪ್ರ‍ೀತಿಯ ಶ್ರ‍ೀಮತಿ. ಹುಡುಗಿ...!


...ಇಂತಿ ನಿನ್ನವ!


...ನಿನ್ನ ಈ ಪ್ರೀತಿಗೊಂದು ಪ್ರಣಾಮ!


...then there is a BMS


ಅಪ್ಪ ಅಂದ್ರೆ ಆಕಾಶ...