shreeketh
ಇಂಜಿನಿಯರಿಂಗ್ ಪದವೀಧರರಾಗಿರುವ ಇವರು ಸಾವಿರ ಕನಸುಗಳ ಸರದಾರ..ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಗೌರವ ಹೊಂದಿರುವ ಈತ ಅಂದುಕೊಂಡಿದ್ದನ್ನು ಮಾಡಿಯೇ ತೀರುವ ಛಲಗಾರ. ಬರವಣಿಗೆ ಮತ್ತು ಹಾಡುವುದು ಇವರ ಅನೇಕ ಹವ್ಯಾಸಗಳಲ್ಲೊಂದು..ಇವರ ಕವನ ಮತ್ತು ಹಾಡನ್ನು ಇಸ್ಸನಿಯ ದನಿಯಾಗಿ ಕೇಳಿ..