shreeketh
ಈಕೆ ಹೆಸರಿಗೆ ತಕ್ಕಂತೆ ಯಾವುದೇ ಕೆಲಸವನ್ನಾಗಲಿ ಧೃತಿಗೆಡದೇ ಮಾಡಿ ಮುಗಿಸುವ ಜಾಣೆ.ಹಿಂದೂ ಆಚಾರ ವಿಚಾರಗಳನ್ನು ಚೆನ್ನಾಗಿ ಅರುತಿರುವ ಈ ಅಪ್ಪಟ ಕನ್ನಡತಿ ಚೆನ್ನಾಗಿ ಹಾಡಲೂ ಬಲ್ಲಳು.ಸಾಹಿತ್ಯ ದಲ್ಲಿ ಅಪಾರ ಆಸಕ್ತಿ ಹೊಂದಿರುವ ಈಕೆಯ ಮಾತಲ್ಲೂ ಅಷ್ಟೇ ತೂಕವಿರತ್ತೆ.ಈಕೆಯ ಬರಹಗಳನ್ನ ಇಸ್ಸನಿಯಲ್ಲಿ ಓದಿಕೊಳ್ಳಿ..