shreeketh
ಈ ಬಣ್ಣದ ಕಂಗಳ ಹುಡುಗಿಯ ಹೆಸರು ರೇಖಾ! ತನ್ನಷ್ಟಕ್ಕೇ ತಾನೇ ಹಾಡಾಗಿ, ಆಗಾಗ ಗೀತೆಯಾಗಿ, ಆಗಾಗ ನಗುವಾಗಿ ಹರಿಯುವ ಈಕೆಯದ್ದು ಅದ್ಭುತ ಪ್ರತಿಭೆ!ಲೀಲಾಜಾಲವಾಗಿ ಸಂಗೀತವನ್ನೂ ಸಹಾ ಸಂಯೋಜಿಸುವ ಈಕೆಯದ್ದು ಅದ್ವಿತೀಯ ವ್ಯಕ್ತಿತ್ತ್ವ! ಸಧ್ಯ M.Tech. ಓದುತ್ತಿರುವ ಈಕೆಯ ಧ್ವನಿಯಲ್ಲಿ ಅದೇನೋ ಮಾಂತ್ರಿಕತೆ ಇದೆ. ಕೇಳ್ತಾ ನೀವು ಕೂಡ ಕಳೆದುಹೋಗಿಬಿಡಿ!