shreeketh
ಮೂಲತಃ ಚಿಕ್ಕಮಗಳೂರಿನವರಾದ ಈಕೆ ಬಿ.ಇ ಪದವೀಧರೆ..ಕೆಲವರ ಧ್ವನಿಗೆ ಮತ್ತೆ ಮತ್ತೆ ಕೇಳಿಸಿಕೊಳ್ಳೊ ಗುಣವಿರತ್ತೆ.‌.‌ಅಂತಹ ಸುಶ್ರಾವ್ಯ ಧ್ವನಿಯ ಒಡತಿಯಾದ ಈಕೆಯ ಹಾಡುಗಳನ್ನು ಇನಿದನಿಯ ಮೂಲಕ ಗುನುಗಿಕೊಳ್ಳಿ...