shreeketh
ಈತ ಮಲ್ಲಿಕಾರ್ಜುನ್ ಜಿ ಎಸ್. ಈತನ ಬರಹಗಳಲ್ಲಿ ಅವನದ್ದೇ ಶೈಲಿಯೂ ಹಾಗು ಆ ಶೈಲಿಯಲ್ಲಿ ಆಪ್ತತೆಯೂ ಎದ್ದು ಕಾಣುತ್ತದೆ. ಮಣ್ಣಿನ ಗಂಧ ಗೋಚರಿಸುವ ಈತನ ಬರಹಗಳನ್ನು ಇಸ್ಸನಿಯಲ್ಲಿಓದಿ, ಆತ ಕಟ್ಟಿ ಕೊಡುವ ಲೋಕದಲ್ಲಿ ನಿಮ್ಮನ್ನು ನೀವೇ ಕಳೆದುಕೊಳ್ಳಿ!