shreeketh
ಕೊಪ್ಪ' ಮಲ್ನಾಡ ತಪ್ಪಲಲ್ಲಿ ಬೆಚ್ಚಗಿರೋ ಪುಟಾಣಿ ಊರು.‌..ನಮ್ಮ ಸುಮಂತ ಇದೇ ಊರಿನ ಅಚ್ಚ ಕನ್ನಡ ಪ್ರತಿಭೆ..ಸ್ವಲ್ಪ ತುಂಟ ಮನಸ್ಸಿನವನಾದ್ರೂ ಇವನ ಬರಹದಲ್ಲಿ ಕಾಣೋದು ವಯಸ್ಕನ ಭಾವ..ಬೆಂಗಳೂರಿನ ಕಂಪನಿಯೊಂದರಲ್ಲಿ ಬದುಕು ಕಟ್ಟಿಕೊಂಡಿರುವ ಈತನಿಗೆ ಅವಾಗವಾಗ ಏನಾದರೂ ಗೀಚುವ ಹುಚ್ಚಿದೆ...ಈತನ ಅದ್ಭುತ ಬರಹಗಳು ಇಸ್ಸನಿಯಲ್ಲಿ ನಿಮಗಾಗಿ