shreeketh
ಮಲೆನಾಡಿನ ಮಣ್ಣಿನ ಘಮವನ್ನು ಸೂಸುವ ಕವಿತೆಗಳ ಒಡತಿ, ಹೆಸರು ಸಹನಾ ಕಾರಂತ್. ಈಕೆ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ m.tech ಓದುತ್ತಿದ್ದಾರೆ. ಊರು ಕೊಪ್ಪ ತಾಲ್ಲೂಕಿನ ತಲಮಕ್ಕಿ ಗ್ರಾಮ. ಮನದಲ್ಲಿ ಸುಳಿದಾಡುವ ಪದಗಳ ಹಿಡಿದಿಟ್ಟು ಬರೆದಿರುವ ಈಕೆಯ ಕವಿತೆಗಳ ಹೂರಣ ನಿಮಗಾಗಿ ಇಸ್ಸನಿಯ ಅಂಗಳದಲ್ಲಿ!